ಪದ ಕಟ್ಟಣೆಗೆ ನೆರವು ನೀಡಬಲ್ಲ ಕೆಲವು ಹೊತ್ತಗೆಗಳ ಪಟ್ಟಿ:-
೧.
ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/kannadadalle-padagalannu-kattuva-bagge)
೨. ಇಂಗ್ಲಿಶ್-ಕನ್ನಡ ಪದನೆರಕೆ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ:- https://harivubooks.com/products/english-kannada-padanerake)
೩. ಕನ್ನಡ ಬರಹದ
ಸೊಲ್ಲರಿಮೆ ೧ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ :- https://harivubooks.com/products/kannada-barahada-sollarime-1)
೪.
ಅಚ್ಚಗನ್ನಡ ನುಡಿಕೋಶ - ವಿದ್ವಾನ್
ಕೊಳಂಬೆ ಪುಟ್ಟಣ್ಣಗೌಡ (ಕೊಳ್ಳುವುದಕ್ಕೆ:- https://harivubooks.com/products/acchagannadada-nudikosha)
೫. ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡ ಸಾಹಿತ್ಯ ಪರಿಷತ್ತು (ಕೊಳ್ಳುವುದಕ್ಕೆ:- https://harivubooks.com/products/dravidabhaasha-jnaatipadakosha)
೬. ಕನ್ನಡ ನಿಘಂಟು
(ಎಂಟು ಸಂಪುಟಗಳು) - ಕನ್ನಡ ಸಾಹಿತ್ಯ ಪರಿಷತ್ತು
೭. ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/samskruta-padagalige-kannadadde-padagalu)
೮. A Dravidian
Etymological Dictionary - M B Emeneau and T Burrow (ಕೊಂಡಿ :- https://dsal.uchicago.edu/dictionaries/burrow/)
೯. ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ || ಡಿ.ಎಸ್.ಶಿವಪ್ಪ
೧೦. Enlarged Kittel’s Kannada English Dictionary (Prof.M.Mariappa Bhat) (ಕೊಂಡಿ :- https://dsal.uchicago.edu/dictionaries/kittel/)
೧೧. ಸಂಕ್ಷಿಪ್ತ ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (ಕೊಳ್ಳುವುದಕ್ಕೆ :- https://harivubooks.com/products/sankshipta-kannada-nighantu)
ಕೆಲವು
ಒಳನುಡಿ ಪದನೆರಕೆಗಳ ನೆರವು ಕೂಡ ಪಡೆಯಬಹುದು, ಪಟ್ಟಿ
ಇಲ್ಲಿದೆ :-
೧. ಹವ್ಯಕ-ಇಂಗ್ಲಿಷ್ ನಿಘಂಟು - ಮರಿಯಪ್ಪ ಬಟ್
೨. ಚಿಗಟೇರಿ ಪದಕೋಶ - ಮುದೇನೂರು ಸಂಗಣ್ಣ
೩.
ಕುಂದಾಪ್ರ ಕನ್ನಡ ನಿಘಂಟು - ಪಂಜು
ಗಂಗೊಳ್ಳಿ
೪. ಮಲೆನಾಡು
ನುಡಿಕೋಶ -
ವೇಣಾಕ್ಷಿ ಎಸ್.ಡಿ
೫.
ಕಾಸರಗೋಡು ಕನ್ನಡ ಪದಕೋಶ - ಡಾ || ಎ.ಮೋಹನ್ ಕುಂಟಾರ್
೬. ಬೀದರ
ಕನ್ನಡ ಕೋಶ - ದೇಶಾಂಶ ಹುಡಗಿ
ಈ ಕೆಲವು ಹೊತ್ತಗೆಗಳು ಬರಹಗಾರರ ಪದಬಳಕೆ ಸಲುವಾಗಿ ಬರೆದಿರುವುದು, ಇವು ಕೂಡ ನೆರವಿಗೆ ಬರುತ್ತದೆ :-
೧. ಮುದ್ದಣ ಪದಪ್ರಯೋಗ ಕೋಶ -
ಜಿ.ವೆಂಕಟಸುಬ್ಬಯ್ಯ
೨. ಗೋವಿಂದ ಪೈ ನಿಘಂಟು -
ಪ್ರೊ.ಎ.ವಿ.ನಾವಡ
೩. ಬೇಂದ್ರೆಕಾವ್ಯ : ಪದನಿರುಕ್ತ -
ಡಾ || ಜಿ.ಕೃಷ್ಣಪ್ಪ
೪. ಕುವೆಂಪು ಸಾಹಿತ್ಯ ಪದವಿವರಣೆ ಕೋಶ (ಎಂಟು ಕಂತುಗಳು) - ಕುವೆಂಪು ವಿಶ್ವವಿದ್ಯಾನಿಲಯ
೫. ಕುವೆಂಪು ಪದಸೃಷ್ಟಿ - ಡಾ || ಜಿ.ಕೃಷ್ಣಪ್ಪ (ಕೊಳ್ಳುವುದಕ್ಕೆ:- https://harivubooks.com/products/kuvempu-padashrushti-literature-dr-g-krishnappa-kannada-book)
ಹಳೆಗನ್ನಡದ ನೆರವು ಪಡೆಯಲು
ಬಯಸಿದರೆ, ಈ ಕೆಳಗಿನ
ಹೊತ್ತಗೆಗಳ ನೆರವು ಪಡೆಯಬಹುದು :-
೧. ಹಳಗನ್ನಡ ಶಬ್ದಾರ್ಥಕೋಶ -
ಎನ್.ಬಸವಾರಾಧ್ಯ (ಕೊಳ್ಳುವುದಕ್ಕೆ:- https://harivubooks.com/products/halagannada-shabdhaartha-kosha-kannada-book)
೨. ಹಳಗನ್ನಡ ಅರ್ಥಕೋಶ - ಐ.ಎಂ.ಕೊಟ್ರಯ್ಯ (ಕೊಳ್ಳುವುದಕ್ಕೆ:- https://harivubooks.com/products/halagannada-arthakosha-linguishtic-i-m-korraiah-kannada-book)
೩. ಚಂಪೂ ನುಡಿಗನ್ನಡಿ - ಡಾ || ಪಿ.ವಿ.ನಾರಾಯಣ


.jpg)

