ಈಗಾಗಲೇ ಮಿಂಬಲೆ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಪಾಂಗಾಗಿ ಬೆಳೆದಿದೆ. ಮಿಂಬಲೆಯಲ್ಲಿ ತುಂಬಾ ತಿಳಿವು ಸಿಗುವುದು ಸರಿ, ಈಗ ಹಲವು ಕನ್ನಡ ಪದನೆರಕೆಗಳು ಕೂಡ ಇಲ್ಲಿವೆ, ಈ ಬರಹದಲ್ಲಿ ಕೆಲವು ತಿಳಿಸಲಾಗಿದೆ.
೧. ತಿಳಿಪದ (ಅರಿಮೆ ಮತ್ತು ಚಳಕದರಿಮೆ ಪದನೆರಕೆ) :- https://tilipada.org
೨. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ ಇಂಗ್ಲಿಷ್ ನಿಘಂಟು (೪ ಸಂಪುಟಗಳು)" :- https://dsal.uchicago.edu/dictionaries/kittel/
೩. ಮಯ್ಸೂರು ಕಲಿಕೆವೀಡಿನ "ಇಂಗ್ಲಿಷ್-ಕನ್ನಡ ನಿಘಂಟು" :- https://uni-mysore.ac.in/mlrccdictionary/listing/alphabet/
೪. ವಿ.ಕ್ರುಶ್ಣ ಅವರ ಅಲರ್ "Kannada → English dictionary" :- https://alar.ink
೫. ಬರಹ ನಿಗಂಟು :- https://baraha.com/kannada/browse.php (ಕೊಂಡಿಯಲ್ಲಿ ಹಲವು ಪದನೆರಕೆ/ಗುಂಪಿನ ಕೆಲಸಗಳಿವೆ, ಎತ್ತುಗೆ "ಪದ ಪದ ಕನ್ನಡ ಪದಾನೇ" ಗುಂಪು)
೬. ವಿಕ್ಶನರಿ :- https://kn.wiktionary.org
೭. ಪದಕಣಜ (ಕರ್ನಾಟಕ ಆಳ್ವಿಕೆ ತಾಣ) :- https://padakanaja.karnataka.gov.in/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ